Alia Bhatt-Ranbir Kapoor: ಆಲಿಯಾ ಭಟ್ ಮುಖದಲ್ಲಿ ಗರ್ಭಿಣಿ ಕಳೆ! ಬ್ಲೇಜರ್ ಧರಿಸಿ ಪೋಸ್ ಕೊಟ್ಟ ನಟಿ

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಆಲಿಯಾ ಮತ್ತು ರಣಬೀರ್ ಜೋಡಿ ಎಲ್ಲರ ಗಮನಸೆಳೆದಿದೆ. ಈ ವೇಳೆ, ಆಲಿಯಾ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿತ್ತು.

First published: