Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಇಂದು ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವನ್ನು ಆಚರಿಸಿಕೊಳ್ತಿದ್ದಾರೆ. ಈ ಜೋಡಿ ಮದುವೆಯಾಗಿ ಒಂದು ವರ್ಷ ಕಂಪ್ಲೀಟ್ ಆಗಿದೆ. ಸಂಸಾರದ ಬಗ್ಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮಾತಾಡಿದ್ದಾರೆ.

First published:

  • 18

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತಾಡಿದ ರಣಬೀರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಲಿಯಾಗೆ ನಾನು ಒಳ್ಳೆಯ ಪತಿಯಾಗದಿದ್ದರೂ ಉತ್ತಮ ಪತಿಯಾಗಬೇಕೆಂದು ಸರಿ ದಾರಿಯಲ್ಲೇ ಸಾಗುತ್ತಿದ್ದೇನೆ ಎಂದು ನಟ ರಣಬೀರ್ ಕಪೂರ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

    MORE
    GALLERIES

  • 28

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ರಣಬೀರ್, ಆಲಿಯಾ ಬಾಲಿವುಡ್​ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿದೆ. ಮದುವೆ ಹಾಗೂ ಪತ್ನಿಯ ಬಗ್ಗೆ ಮಾತಾಡಿದ ರಣಬೀರ್, ಜೀವನವೂ ಎಂದಿಗೂ ಪರಿಪೂರ್ಣವಲ್ಲ. ನಾನು ಒಳ್ಳೆಯ ಮಗ ಅಥವಾ ಒಳ್ಳೆಯ ಗಂಡ ಅಥವಾ ಒಳ್ಳೆಯ ಸಹೋದರ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ರು.

    MORE
    GALLERIES

  • 38

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ಪತ್ನಿ ಆಲಿಯಾ ಭಟ್ರರನ್ನು ಕೊಂಡಾಡಿದ ರಣಬೀರ್ ಕಪೂರ್, ತನ್ನನ್ನು ತಾನು ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ. ರಣಬೀರ್ ಹಾಗೂ ಆಲಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹರಿದು ಬರ್ತಿದೆ.

    MORE
    GALLERIES

  • 48

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ಕೆಲವು ವರ್ಷಗಳ ಕಾಲ ಪ್ರೀತಿಸಿ, ಏಪ್ರಿಲ್ 14 ರಂದು ಮುಂಬೈನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾದ್ರು. ಕರಣ್ ಜೋಹರ್, ಕರೀನಾ ಕಪೂರ್, ಕರೀಷ್ಮಾ ಕಪೂರ್ ಕುಟುಂಬ ಈ ಮದುವೆಗೆ ಸಾಕ್ಷಿಯಾಗಿತ್ತು.

    MORE
    GALLERIES

  • 58

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ಮದುವೆಯಾದ ಕೆಲವೇ ತಿಂಗಳಲ್ಲಿ ನಟಿ ಆಲಿಯಾ ತಾನು ತಾಯಿಯಾಗುತ್ತಿರುವುದಾಗಿ ಘೋಷಿಸಿದ್ರು. ಈ ದಂಪತಿಗೆ ನವೆಂಬರ್ 6, 2022ರಂದು ಮುದ್ದಾದ ಹೆಣ್ಣು ಮಗು ಜನಿಸಿದೆ. ಮಗಳಿಗೆ ರಣಬೀರ್ ಜೋಡಿ ರಾಹಾ ಎಂದು ಹೆಸರಿಟ್ಟಿದ್ದಾರೆ.

    MORE
    GALLERIES

  • 68

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಆಲಿಯಾ ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರೆ. ಬಿಡುವಿನ ಸಮಯದಲ್ಲಿ ದಂಪತಿ ಪುಟ್ಟ ಮಗಳು ರಾಹಾ ಜೊತೆ ಕಾಲ ಕಳೆಯುತ್ತಾರೆ.

    MORE
    GALLERIES

  • 78

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ರಣಬೀರ್ ಕಪೂರ್ ಕೊನೆಯದಾಗಿ ತು ಜುಟಿ ಮೈನ್ ಮಕ್ಕರ್ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರೊಂದಿಗೆ ಕಾಣಿಸಿಕೊಂಡರು. 1 ತಿಂಗಳ ಹಿಂದಷ್ಟೇ ತೆರೆಕಂಡ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಇದರಲ್ಲಿ ಅನುಭವ್ ಸಿಂಗ್ ಬಸ್ಸಿ, ಡಿಂಪಲ್ ಕಪಾಡಿಯಾ ಮತ್ತು ಬೋನಿ ಕಪೂರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 88

    Alia-Ranbir: ನಾನು ಒಳ್ಳೆಯ ಗಂಡ ಅಲ್ಲ, ಆಲಿಯಾ ಭಟ್​ ಪತಿ ರಣಬೀರ್ ಕಪೂರ್ ಹೀಗೆ ಹೇಳಿದ್ಯಾಕೆ?

    ನಟಿ ರಶ್ಮಿಕಾ ಮಂದಣ್ಣ ಜೊತೆ ರಣಬೀರ್ ಕಪೂರ್ ಅನಿಮಲ್ ಸಿನಿಮಾ ಮಾಡ್ತಿದ್ದಾರೆ. ಆಲಿಯಾ ಭಟ್ ಶೀಘ್ರದಲ್ಲೇ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಾಲಿವುಡ್ ಮೂವು 'ಹಾರ್ಟ್ ಆಫ್ ಸ್ಟೋನ್' ನಲ್ಲಿ ಗಾಲ್ ಗಡೋಟ್ ಮತ್ತು ಜೇಮೀ ಡೋರ್​ನ್​ ಅವರೊಂದಿಗೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES