Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

Alia Bhatt: ಆಲಿಯಾ ಭಟ್ ತನ್ನ ಮೆಟ್ ಗಾಲಾ ಮೊದಲ ಪ್ರದರ್ಶನಕ್ಕೆ ತನ್ನ ಮುದ್ದಾದ ಬೆಕ್ಕು ಎಡ್ವರ್ಡ್ ಜೊತೆಗೆ ತಯಾರಿ ನಡೆಸುತ್ತಿದ್ದಾರೆ. ನಟಿಯ ಫೇವರಿಟ್ ಬೆಕ್ಕಿನ ಜೊತೆಗಿನ ಕೆಲವು ಮುದ್ದಾದ ಕ್ಷಣಗಳ ನೋಟ ಇಲ್ಲಿದೆ.

First published:

 • 18

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಬಾಲಿವುಡ್​ನ ಖ್ಯಾತ ನಟಿಯರಲ್ಲಿ ಒಬ್ಬರಾದ ಆಲಿಯಾ ಭಟ್ ಅವರು ಈ ವರ್ಷ ಮೆಟ್​ ಗಾಲಾದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಲಿದ್ದಾರೆ. ಇದಕ್ಕಾಗಿ ಆಲಿಯಾ ಸಖತ್ ಆಗಿ ತಯಾರಿ ಕೂಡಾ ನಡೆಸುತ್ತಿದ್ದಾರೆ. ಅದರ ಕುರಿತು ಅಪ್ಡೇಟ್ ಒಂದು ವೈರಲ್ ಆಗಿದೆ.

  MORE
  GALLERIES

 • 28

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಮೆಟ್ ಗಾಲಾ 2023ರಲ್ಲಿ ಮೊದಲ ಬಾರಿಗೆ ಆಲಿಯಾ ಭಟ್ ಹೆಜ್ಜೆ ಹಾಕಲಿದ್ದಾರೆ. ಫ್ಯಾಷನ್ ಲೋಕದ ಅತಿ ಪ್ರಸಿದ್ಧ ಇವೆಂಟ್​ನ ವಿಶೇಷ ರಾತ್ರಿಯಲ್ಲಿ ನೆಟ್ಟಿಗರ ಪ್ರೀತಿಯ ನಟಿ ಆಲಿಯಾ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಇವೆಂಟ್ ಮೇ ತಿಂಗಳ ಮೊದಲ ಸೋಮವಾರ ನಡೆಯುತ್ತದೆ.

  MORE
  GALLERIES

 • 38

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಈ ಬಾರಿ ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ನತಾಶಾ ಪೋನವಲ್ಲಾ ಅವರು ಹೆಜ್ಜೆ ಹಾಕಲಿದ್ದಾರೆ. ಆಲಿಯಾ ಅವರು ತಮ್ಮ ಮುದ್ದಾದ ಬೆಕ್ಕಿನೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರೆಡಿಯಾಗುತ್ತಿದ್ದಾರಂತೆ. ಆಲಿಯಾ ಅವರ ಕ್ಯೂಟ್ ಬೆಕ್ಕಿನ ಫೋಟೋಸ್ ಇಲ್ಲಿವೆ.

  MORE
  GALLERIES

 • 48

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಆಲಿಯಾ ಭಟ್ ತಮ್ಮ ಮದುವೆಯಲ್ಲಿಯೂ ಸುಂದರವಾಗಿ ರೆಡಿಯಾಗಿ ತಮ್ಮ ಬೆಕ್ಕನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡರು. ಈ ಬೆಕ್ಕು ಆಲಿಯಾಗೆ ತುಂಬಾ ಫೇವರಿಟ್. ಅದರೊಂದಿಗೆ ಹಲವಾರು ಫೋಟೋಸ್ ಶೇರ್ ಮಾಡಿದ್ದಾರೆ.

  MORE
  GALLERIES

 • 58

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಜೀವಂತ ಗೊಂಬೆಯಂತಿರೋ ಈ ಸುಂದರವಾದ ಬೆಕ್ಕು ವೈಟ್ ಕಲರ್​ನಲ್ಲಿದೆ. ಮೈ ತುಂಬಾ ಉದ್ದುದ್ದ ರೋಮ ಬಿಟ್ಟಿರುವ ಈ ಕ್ಯೂಟ್ ಕ್ಯಾಟ್ ಆಲಿಯಾ ಅವರ ಮೋಸ್ಟ್ ಫೇವರಿಟ್ ಪೆಟ್.

  MORE
  GALLERIES

 • 68

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಆಲಿಯಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಬೆಕ್ಕಿನೊಂದಿಗೆ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಈ ಫೋಟೋದಲ್ಲಿ ಆಲಿಯಾ ಭಟ್ ಹಾಸಿಗೆಯ ಮೇಲೆ ಮಲಗಿದ್ದು ಬೆಕ್ಕಿನೊಂದಿಗೆ ಉದಾಸೀನಾದಲ್ಲಿ ಮಲಗಿರುವುದನ್ನು ಕಾಣಬಹುದು.

  MORE
  GALLERIES

 • 78

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಆಲಿಯಾ ಸದ್ಯ ಮಗಳು ರಾಹಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದಲೇ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದರು. ನಟಿ ಇನ್ನು ಬ್ರಹ್ಮಾಸ್ತ್ರ 2 ನಲ್ಲಿ ನಟಿಸಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಆಲಿಯಾ ರಣಬೀರ್ ಜೊತೆ ಸ್ಕ್ರೀನ್ ಶೇರ್ ಮಾಡಿ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ.

  MORE
  GALLERIES

 • 88

  Alia Bhatt: ಮೆಟ್​ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ

  ಬಾಲಿವುಡ್​ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ಮಗಳಾಗಿರುವ ಆಲಿಯಾ ಭಟ್ ಸಿನಿಮಾ ವಿಚಾರದಲ್ಲಿ ಒಮ್ಮೆಯೂ ಹಿಂದೆ ಬಿದ್ದಿಲ್ಲ. ಆಲಿಯಾ ಅಭಿನಯದ ಪ್ರತಿ ಸಿನಿಮಾ ಕೂಡಾ ಸೂಪರ್​ಹಿಟ್ ಆಗುತ್ತದೆ.

  MORE
  GALLERIES