Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

ಆಲಿಯಾ ಭಟ್ ಅವರು ಕ್ಯೂಟ್ ಮಗುವಿನ ಫೋಟೋ ಶೇರ್ ಮಾಡಿದ್ದಾರೆ. ಮಗುವಿನ ಫೋಟೋ ರಿವೀಲ್ ಮಾಡಲ್ಲ ಎಂದಿದ್ದ ನಟಿ ಈಗ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಪೋಸ್ಟ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

First published:

  • 17

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷ ನವೆಂಬರ್ 6 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಆಗಿನಿಂದ ರಾಹಾ ಮುಖ ನೋಡಲು ಕಾಯುತ್ತಿದ್ದಾರೆ ನೆಟ್ಟಿಗರು.

    MORE
    GALLERIES

  • 27

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ ಮಾಡಿದ್ದಾರೆ. ಆದರೂ ದಂಪತಿಗಳು ಇನ್ನೂ ತಮ್ಮ ಪುಟ್ಟ ರಾಜಕುಮಾರಿಯ ಮುಖವನ್ನು ಹೊರ ಜಗತ್ತಿಗೆ ತೋರಿಸಿಲ್ಲ.

    MORE
    GALLERIES

  • 37

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಈಗ ಸ್ವಂತ ಬೇಬಿವೇರ್ ಬ್ರಾಂಡ್‌ನ ಪ್ರಚಾರದ ಭಾಗವಾಗಿ, 'ಡಾರ್ಲಿಂಗ್ಸ್' ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪುಟ್ಟ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 47

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಇದು ಅವರ ಮಗಳು ರಾಹಾ ಎಂದು ಅಭಿಮಾನಿಗಳು ಊಹಿಸಿದ್ದು ಖುಷಿ ಪಟ್ಟಿದ್ದಾರೆ. ಆದರೆ ಇದು ರಾಹಾ ಫೋಟೋ ಅಲ್ಲ ಎಂದು ಗೊತ್ತಾಗಿದೆ.

    MORE
    GALLERIES

  • 57

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಈ ಹಿಂದೆ ಸುದ್ದಿಗೋಷ್ಠಿ ಮಾಡಿದ ನಟಿ ಹಾಗೂ ರಣಬೀರ್ ಕಪೂರ್ ಅವರು ಮಗಳ ಫೋಟೋವನ್ನು ತೋರಿಸಿದ್ದರು. ಆದರೆ ಆಗ ಕಡ್ಡಾಯವಾಗಿ ಫೋಟೋ ಕ್ಲಿಕ್ಕಿಸದಂತೆ ಸೂಚನೆ ನೀಡಿದ್ದರು.

    MORE
    GALLERIES

  • 67

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ಹೀಗಿದ್ದರೂ ಈಗ ಫೋಟೋ ಪೋಸ್ಟ್ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆದರೆ ಇದು ಬ್ರ್ಯಾಂಡ್ ಪ್ರಮೋಷನ್ ಫೋಟೋ ಎನ್ನುವುದು ರಿವೀಲ್ ಆಗಿದೆ.

    MORE
    GALLERIES

  • 77

    Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್

    ನಟಿ ಇತ್ತೀಚೆಗೆ ಕಿಯಾರಾ ಹಾಗೂ ಸಿದ್ಧಾರ್ಥ್ ಮದುವೆ ರಿಸೆಪ್ಶನ್​ಗೆ ಬಂದಿದ್ದರು. ಅಷ್ಟಾಗಿ ನಟಿ ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ.

    MORE
    GALLERIES