Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ಮದುವೆ, ಮಗು, ಸಿನಿಮಾ ಅಂತ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ಆಲಿಯಾ ತಮ್ಮ ವೃತ್ತಿಜೀವನದ ಬಗ್ಗೆ ದೊಡ್ಡ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ.

First published:

  • 19

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ಕಳೆದ ವರ್ಷ ನವೆಂಬರ್​ನಲ್ಲಿ ಆಲಿಯಾ ಮಗಳು ರಾಹಾ ಕಪೂರ್​ಗೆ ಜನ್ಮ ನೀಡಿದ್ದರು. ಇದೀಗ ಆಲಿಯಾರನ್ನು ಆದಷ್ಟು ಬೇಗ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    MORE
    GALLERIES

  • 29

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ತಾಯ್ತನ ಅನುಭವಿಸುತ್ತಿರುವ ಆಲಿಯಾ ಭಟ್, ಮಗಳ ಲಾಲನೆ-ಪಾಲನೆಗಾಗಿ ಕೆಲ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ತಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲಿಯಾ, ತಮ್ಮ ವೃತ್ತಿಜೀವನದ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ.

    MORE
    GALLERIES

  • 39

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ಅನೇಕ ನಟಿಯರು ತಾಯಿಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಆಲಿಯಾ ಭಟ್ ಕೂಡ ಹಾಗೆ ಮಾಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    MORE
    GALLERIES

  • 49

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ತಾಯಿಯಾದ ಬಳಿಕ ತನ್ನ ಆದ್ಯತೆಗಳು ಬದಲಾಗಿವೆ ಎಂದು ಆಲಿಯಾ ಭಟ್ ಹೇಳಿದ್ದಾರೆ. ಸದ್ಯ ಜೀವನದಲ್ಲಿ ನನ್ನ ಮೊದಲ ಆದ್ಯತೆ ನನ್ನ ಮಗಳು ಎಂದು ಹೇಳಿದರು.

    MORE
    GALLERIES

  • 59

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ಮಗಳ ಮೊದಲ ಆದ್ಯತೆಯಾದ್ರೆ, ಸಿನಿದಲ್ಲಿ ನಟಿಸೋದು ನನ್ನ ಮೊದಲ ಪ್ರೀತಿ ಎಂದಿದ್ದಾರೆ. ನಾನು ಸಿನಿಮಾಗಳಲ್ಲಿ ನಟಿಸೋದನ್ನು ಮುಂದುವರಿಸುತ್ತೇನೆ. ಆದರೆ ಈಗ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಚಿತ್ರದ ಗುಣಮಟ್ಟದ ಬಗ್ಗೆ ಯೋಚಿಸುತ್ತೇನೆ. ನಾನು ಅತ್ಯುತ್ತಮ ಚಿತ್ರಗಳನ್ನು ಮಾಡಲು ಬಯಸುತ್ತೇನೆ ಎಂದಿದ್ದಾರೆ.

    MORE
    GALLERIES

  • 69

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ಆಲಿಯಾ ಭಟ್ ಅವರ ಈ ನಿರ್ಧಾರದಿಂದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಜೊತೆಗೆ ಅಭಿಮಾನಿಗಳು ಆಲಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 79

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ‘ನೀವು ನಮಗೆ ಸ್ಪೂರ್ತಿ’, ‘ನಿಮ್ಮ ಬಗ್ಗೆ ಹೆಮ್ಮೆಇದೆ ’ ಎಂದು ಅಭಿಮಾನಿಗಳು ಆಲಿಯಾ ಭಟ್ ಅವರನ್ನು ಹೊಗಳುತ್ತಿದ್ದಾರೆ.

    MORE
    GALLERIES

  • 89

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ರಾಹಾ ಹುಟ್ಟಿದ ನಂತರ, ಆಲಿಯಾ ಶೀಘ್ರದಲ್ಲೇ ಸಂಜಯ್ ಲೀಲಾ ಬನ್ಸಾಲಿ ಅವರ ಬೈಜು ಬಾವ್ರಾ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

    MORE
    GALLERIES

  • 99

    Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?

    ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು 'ಜೀ ಲೇ ಜರಾ' ಚಿತ್ರಗಳಲ್ಲಿ ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆಯಾಗಿ ಆಲಿಯಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES