Alia Bhatt: ನಿಮಗೆ ನಾನು ಇಷ್ಟವಿಲ್ಲದಿದ್ರೆ, ನನ್ನನ್ನು ನೋಡ್ಬೇಡಿ; ಆಲಿಯಾ ಭಟ್ ಹೇಳಿಕೆಗೆ ನೆಟ್ಟಿಗರು ಗರಂ

ಬಾಲಿವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿ ಆಲಿಯಾ ಭಟ್, ತನ್ನ ಚಿತ್ರಗಳ ಮೂಲಕ ಸಾಧನೆ ಮಾಡಿರುವ ನಟಿ. ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಳ್ಳೋ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ತನ್ನ ಹೇಳಿಕ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

First published: