Alia Bhatt : ವೈಟ್ ಶರ್ಟ್ನಲ್ಲಿ ಮಿಂಚಿದ ಆಲಿಯಾ ಭಟ್, ಬಾಲಿವುಡ್ ಬ್ಯೂಟಿಯ ಲುಕ್ಗೆ ಅಭಿಮಾನಿಗಳು ಫಿದಾ
ನೆಟ್ಫ್ಲಿಕ್ಸ್ ಚಲನಚಿತ್ರ ಡಾಲಿಂಗ್ಸ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ನಟಿ ಆಲಿಯಾ ಭಟ್, ಮತ್ತೊಂದು ಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ. ಬಿಳಿ ಬಣ್ಣದ ಶರ್ಟ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ.
ನಟಿ ಆಲಿಯಾ ಭಟ್ ಸದ್ಯ ಹಾಲಿವುಡ್ ಸಿನಿಮಾದ ಶೂಟಿಂಗ್ ಮುಗಿಸಿದ್ದು, ನೆಟ್ಫ್ಲಿಕ್ಸ್ ಡಾರ್ಲಿಂಗ್ಸ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಲಿಯಾ ಹೊಸ ಫೋಟೋಶೂಟ್ ಸಹ ಮಾಡಿಸಿದ್ದಾರೆ.
2/ 8
ತಾಯಿಯಾಗುತ್ತಿರುವ ಆಲಿಯಾ ಭಟ್, ವೈಟ್ ಶರ್ಟ್, ಜೀನ್ಸ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.
3/ 8
ಕಿವಿಗೆ ದೊಡ್ಡನೆಯ ಗೋಲ್ಡ್ ಕಲರ್ ಓಲೆ, ಆ ಮುಗ್ಧ ನೋಟದಲ್ಲಿ ಕಂಗೊಳಿಸುತ್ತಿದ್ದಾರೆ. ಇದರ ಜೊತೆ ಆಲಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ .