Alia Bhatt: ಪಿಂಕ್ ಡ್ರೆಸ್​ನಲ್ಲಿ ಆಲಿಯಾ ಪೋಸ್​, ಏನ್ ಕ್ಯೂಟ್​ ಗುರು ಅಂದ್ರು ಫ್ಯಾನ್ಸ್

Alia Bhatt Pregnant: ಆಲಿಯಾ ಭಟ್ ಗರ್ಭಿಣಿ ಎಂಬ ಸುದ್ದಿ ಗೊತ್ತೇ ಇದೆ. ಇತ್ತೀಚೆಗಷ್ಟೇ ಆಕೆ ಫೋಟೋ ಶೂಟ್ ಮಾಡಿಸಿದ್ದಾರೆ. ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಆಲಿಯಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೇಗಿದೆ ಆಲಿಯಾ ಲುಕ್ ನೀವೂ ನೋಡಿ.

First published: