Alia Bhatt Baby Bump: ಆಲಿಯಾ ಭಟ್ ಬೇಬಿ ಬಂಪ್ ಹೊಸ ಫೋಟೊ ರಿವೀಲ್!
ಆಲಿಯಾ ಭಟ್ ಮತ್ತು ಅವರ ಪತಿ ರಣಬೀರ್ ಕಪೂರ್ ಮೇಲೆ ಚಿತ್ರರಂಗ ಚೂರು ಹೆಚ್ಚೇ ನಿರೀಕ್ಷೆ ಇಟ್ಟಿದೆ
1/ 8
ಆಲಿಯಾ ಭಟ್ ಹೊಸ ಬೇಬಿ ಬಂಪ್ ಫೋಟೊ ರಿವೀಲ್ ಆಗಿದೆ.
2/ 8
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ಒಟ್ಟಾಗಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಹಾಡೊಂದಕ್ಕೆ ಸಂಬಂಧಿಸಿದ ಇವೆಂಟ್ನಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
3/ 8
ಬೇಬಿ ಬಂಪ್ ಜೊತೆ ಫೋಸ್ ಕೊಟ್ಟಿರುವ ನಟಿ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಜೊತೆಗೆ ಪೋಸ್ ನೀಡಿದ್ದಾಳೆ.
4/ 8
ಈ ಹಿಂದೆಯೋ ಆಲಿಯಾ ಭಟ್ ಶೂಟಿಂಗ್ ಒಂದರಲ್ಲಿ ಇದ್ದಾಗ ಈ ಫೋಟೊ ವೈರಲ್ ಆಗಿತ್ತು.
5/ 8
ಶನಿವಾರ ಆಲಿಯಾ ಭಟ್ ಬೇಬಿ ಬಂಪ್ ಫೋಟೊ ರಿವೀಲ್ ಆಗಿದ್ದ ಫೋಟೊದಲ್ಲಿ ನಟಿ ಆಲಿಯಾ ಶಾರ್ಟ್ ಡ್ರೆಸ್ ಧರಿಸಿದ್ದಾರೆ.
6/ 8
ಆಲಿಯಾ ಗರ್ಭಿಣಿ ಆಗಿರುವಾಗಲೂ ಹಲವು ಶೂಟಿಂಗ್ಗಳಲ್ಲಿ ಬ್ಯುಸಿ ಇದ್ದಾರೆ ಎನ್ನಲಾಗಿದೆ.
7/ 8
ಆಲಿಯಾ ಭಟ್ ಮತ್ತು ಅವರ ಪತಿ ರಣಬೀರ್ ಕಪೂರ್ ಮೇಲೆ ಚಿತ್ರರಂಗ ಚೂರು ಹೆಚ್ಚೇ ನಿರೀಕ್ಷೆ ಇಟ್ಟಿದೆ
8/ 8
ಹೊಸ ಫೋಟೊ ಮೂಲಕ ಆಲಿಯಾ ಭಟ್ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
First published: