PHOTOS: ಕಪೂರ್​ ಕುಟುಂಬದ ಕ್ರಿಸ್ಮಸ್​ ಲಂಚ್​ ಪಾರ್ಟಿಗೆ ಒಟ್ಟಿಗೆ ಬಂದ ಆಲಿಯಾ-ರಣಬೀರ್​ ಕಪೂರ್​..!

ಪ್ರತಿವರ್ಷದಂತೆ ಈ ಸಲವೂ ಕಪೂರ್​ ಕುಟುಂಬದಲ್ಲಿ ಕ್ರಿಸ್ಮಸ್​ ಲಂಚ್​ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಆಲಿಯಾ ಹಾಗೂ ರಣಬೀರ್​ ಕಪೂರ್​ ಒಟ್ಟಿಗೆ ಬಂದಿದ್ದು ವಿಶೇಷವಾಗಿತ್ತು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: