ಬಾಹುಬಲಿ ನಂತರ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಆರ್ಆರ್ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲು ಆಲಿಯಾ ಭಟ್ ಹೈದರಾಬಾದಿಗೆ ಬಂದಿದ್ದಾರೆ.
2/ 19
ಬಹಳ ಹಿಂದಿನಿಂದಲೂ ಆಲಿಯಾ ಆರ್ಆರ್ಆರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಹಿಂದೊಮ್ಮೆ ಆಲಿಯಾರನ್ನು ಸಿನಿಮಾದಿಂದ ಕೈ ಬಿಡಲಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು.
3/ 19
ಈಗ ಎಲ್ಲ ಗಾಳಿ ಸುದ್ದಿಗೂ ಗ್ರೇಕ್ ಬಿದ್ದಿದೆ. ಆಲಿಯಾ ಆರ್ಆರ್ಆರ್ ಚಿತ್ರತಂಡ ಸೇರಿಕೊಂಡಿದ್ದಾರೆ.