Alia Bhatt: ಚಿತ್ರೀಕರಣಕ್ಕೆ ಮರಳಿದ ಆಲಿಯಾ ಭಟ್​: ಮಿಸ್ಸಿಂಗ್​ ಯೂ ಎಂದು ಫೋಟೋ ಹಂಚಿಕೊಂಡ ನಟಿ..!

Ranbir Kapoor-Covid 19: ಸೆಲ್ಫ್​ ಕ್ವಾರಂಟೈನ್​ ಆಗಿದ್ದ ಆಲಿಯಾ ಭಟ್​ ಮತ್ತೆ ಸಿನಿಮಾ ಶೂಟಿಂಗ್​ಗೆ ಮರಳಿದ್ದಾರೆ. ರಣಬೀರ್​ ಕಪೂರ್ ಹಾಗೂ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರಿಗೆ ಕೋವಿಡ್​ ಪಾಸಿಟಿವ್​ ಬಂದಿರುವ ಹಿನ್ನಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಕಾರಣದಿಂದ ಕೆಲವು ದಿನಗಳ ಹಿಂದೆಯಷ್ಟೆ ಕ್ವಾರಂಟೈನ್​ ಆಗಿದ್ದರು. (ಚಿತ್ರಗಳು ಕೃಪೆ: ಆಲಿಯಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: