ಅಪ್ಪ Mahesh Bhatt 73ನೇ ಹುಟ್ಟುಹಬ್ಬ ಆಚರಿಸಿದ Alia Bhatt

ಬಾಲಿವುಡ್​ ನಟಿ ಆಲಿಯಾ ಭಟ್​ (Alia Bhatt) ತಮ್ಮ ತಂದೆ ಮಹೇಶ್ ಭಟ್​ (Mahesh Bhatt) ಅವರ 73ನೇ ಹುಟ್ಟುಹಬ್ಬವನ್ನು (73th Birthday) ಸಂಭ್ರಮದಿಂದ ಆಚರಿಸಿದ್ದಾರೆ. ಮನೆಯಲ್ಲಿ ಅಪ್ಪನ ಹುಟ್ಟುಹಬ್ಬಕ್ಕೆ ಸಖತ್​ ಸರ್ಪ್ರೈಸ್​ ಕೊಟ್ಟ ಮಕ್ಕಳು ಮನೆಯಲ್ಲಿ ಹುಟ್ಟುಹಬ್ಬಕ್ಕೆ ಜೋರಾಗಿ ತಯಾರಿ ನಡೆಸಿ, ಕೇಕ್​ ತರಿಸಿ ಸಂಭ್ರಮಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: