Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್​ನ ಟಾಪ್ ನಟಿಯರ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಕೂಡ ಒಬ್ಬರಾಗಿದ್ದಾರೆ. ಮಗಳ ರಾಹಾ ಜನಿಸಿದ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಆಲಿಯಾ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಆಲಿಯಾ ಮೇಕಪ್ ಇಲ್ಲದೆ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

First published:

  • 17

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಒಂದರ ಹಿಂದೆ ಒಂದರಂತೆ ಹಲವು ಪ್ರಾಜೆಕ್ಟ್ ಗಳು ಆಲಿಯಾ ಕೈಯಲ್ಲಿವೆ. ಇದೀಗ ಒಂದು ಚೂರು ಮೇಕಪ್ ಇಲ್ಲದೆ ಕಾಣಿಸಿಕೊಂಡ ಆಲಿಯಾ ಬಟ್ಟೆ ಹಾಗೂ ಬ್ಯಾಗ್ ಮೇಲೆ ಜನರ ಕಣ್ಣು ಬಿದ್ದಿದೆ. ಆಲಿಯಾ ಧರಿಸಿದ್ದ ಬಟ್ಟೆ ಹಾಗೂ ಬ್ಯಾಗ್ ಬೆಲೆ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.

    MORE
    GALLERIES

  • 27

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಐಷಾರಾಮಿ ಜೀವನ ನಡೆಸುತ್ತಿರುವ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ಆಲಿಯಾ ಕೂಡ ಒಬ್ಬರಾಗಿದ್ದಾರೆ. ನೂರಾರು ಕೋಟಿಗಳ ಒಡತಿ ಆಲಿಯಾ ಭಟ್ , ತನ್ನ ದುಬಾರಿ ವಾರ್ಡ್ ರೋಬ್ ನಿಂದ ಹಿಡಿದು ಡಿಸೈನರ್ ಬಟ್ಟೆಗಳವರೆಗೆ ತನ್ನ ಫ್ಯಾಶನ್ ಸೆನ್ಸ್ ಮೂಲಕ ಜನರ ಗಮನಸೆಳೆದಿದ್ದಾರೆ.

    MORE
    GALLERIES

  • 37

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ನಟಿ ಆಲಿಯಾ ಭಟ್ ಏರ್ ಪೋರ್ಟ್​ನಲ್ಲಿ ಅಥ್ಲೆಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಹಾಕದ ಆಲಿಯಾ ಕ್ಯಾಮೆರಾಗೆ ಚೆಂದದ ನಗೆ ಬೀರಿದ್ದಾರೆ. ಫ್ಯಾನ್ಸ್ ನಟಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

    MORE
    GALLERIES

  • 47

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಆಲಿಯಾ ಬ್ರೌನ್ ಮತ್ತು ಬೀಜ್ ಚೆಕರ್ಡ್ ಜೋಗರ್ಸ್ ಶೈಲಿಯ ಕಾರ್ಗೋ ಪ್ಯಾಂಟ್ ಧರಿಸಿದ್ದರು. ಇದರ ಜೊತೆ ಕ್ರೀಮ್ ಟ್ಯಾಂಕ್ ಟಾಪ್ ಹಾಕಿಕೊಂಡಿದ್ರು. ತಿಳಿ ಕಂದು ಬಣ್ಣದ ಕ್ರಾಪ್ ಜಾಕೆಟ್ ಮತ್ತು ಬಿಳಿ ಸ್ನೀಕರ್ಸ್ ಹಾಗೂ ಬ್ಲ್ಯಾಕ್ ಹ್ಯಾಂಡ್ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ರು.

    MORE
    GALLERIES

  • 57

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಆಲಿಯಾ ಅವರು ಅಡೀಡಸ್ ಗುಸ್ಸಿ ಜಿಜಿ ಕ್ಯಾನ್ವಾಸ್ ಪ್ಯಾಂಟ್ ಧರಿಸಿದ್ದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಜೋಗರ್ಸ್ ಶೈಲಿಯ ಪ್ಯಾಂಟ್ ಬೆಲೆ 1400 ಯುರೋ ಇದೆ. ಭಾರತೀಯ ಕರೆನ್ಸಿ ಪ್ರಕಾರ 1,62,147.75 ಇದೆ.

    MORE
    GALLERIES

  • 67

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಆಲಿಯಾ ಕೈಯಲ್ಲಿ ಹಿಡಿದಿದ್ದ ಬ್ಯಾಗ್ ಕೂಡ ಆಕೆಯನ್ನು ಸಖತ್ ಸ್ಟೈಲಿಶ್ ಆಗಿ ಕಾಣುವಂತೆ ಮಾಡಿದೆ. ನಟಿಯ ಕೈಯಲ್ಲಿರುವ 'ಗುಸ್ಸಿ ಜಂಬೋ ಜಿಜಿ ಟೊಟೆ ಬ್ಯಾಗ್' ಭಾರೀ ದುಬಾರಿಯಾಗಿದೆ. ಈ ಬ್ಯಾಗ್ ಮೇಲೆ ಬೆಲೆ US $ 2490 ಅಂದರೆ ಭಾರತೀಯ ಕರೆನ್ಸಿ ಪ್ರಕಾರ 2,04,068 ಲಕ್ಷ ರೂ ಇದೆ.

    MORE
    GALLERIES

  • 77

    Alia Bhatt: ಮೇಕಪ್ ಇಲ್ಲದೆ ಹೊರಬಂದ ಆಲಿಯಾ ಬಟ್ಟೆ ಮೇಲೆ ಎಲ್ಲರ ಕಣ್ಣು! ನಟಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಆಲಿಯಾ ಭಟ್ಟ ನಟಿಯಷ್ಟೇ ಅಲ್ಲ ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ನಟಿ ಮಕ್ಕಳ ಬ್ರ್ಯಾಂಡ್ ಬಟ್ಟೆಯ ಉದ್ಯಮವನ್ನು ಸಹ ನಡೆಸುತ್ತಿದ್ದಾರೆ. ಇದ್ರಿಂದ ನಟಿಗ ಕೋಟಿ ಕೋಟಿ ಆದಾಯ ಕೂಡ ಬರುತ್ತಿದೆ

    MORE
    GALLERIES