Ranbir Kapoor - Alia Bhatt: ಪಿಂಕ್ ಗುಲಾಬಿಯಂತೆ ಕಂಗೊಳಿಸ್ತಿದ್ದಾರೆ ಆಲಿಯಾ! ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ

ಆಲಿಯಾ ಭಟ್ ಮುಂಬೈನಲ್ಲಿ ರಣಬೀರ್ ಕಪೂರ್ ಜೊತೆ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಚಾರದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ನಟಿ ಸುಂದರವಾದ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

First published: