Alia Bhatt: ಅಬ್ಬಾ, ಆಲಿಯಾ​ ತೊಟ್ಟಿರೋ ಈ ಟಾಪ್​ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಬಟ್ಟೆ ಅಂಗಡಿನೇ ಓಪನ್​ ಮಾಡ್ಬಹುದಿತ್ತು

ಆಲಿಯಾ ಮತ್ತು ರಣಬೀರ್ ಅಭಿನಯದ ಚಿತ್ರ ಬ್ರಹ್ಮಾಸ್ತ್ರ. ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರಲಿದೆ. ಇದರೊಂದಿಗೆ ಈ ಜೋಡಿ ಈಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪ್ರಚಾರದ ಭಾಗವಾಗಿ, ಆಲಿಯಾ ತನ್ನ ಪತಿಯೊಂದಿಗೆ ತನ್ನ ಬೇಬಿ ಬಂಪ್‌ನೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಲಿಯಾ ಡ್ರೆಸ್ ಈಗ ಹಾಟ್ ಟಾಪಿಕ್ ಆಗಿದೆ

First published: