Priyanka Chopra: ಆಲಿಯಾ ಭಟ್​ಗೆ ಬಾಸ್​ ಆದ ಪ್ರಿಯಾಂಕಾ ಚೋಪ್ರಾ..!

ಬಾಲಿವುಡ್​ನಲ್ಲಿ ತಮ್ಮ ಪರಿಶ್ರಮದಿಂದ ಬೆಳೆದು ನಂತರ ಹಾಲಿವುಡ್​ಗೆ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ಈಗ ಅಂತರರಾಷ್ಟ್ರೀಯ ಮಟ್ಟದ ನಟಿ. ಈ ನಟಿಯನ್ನು ನೋಡಿ ಅಬ್ಬಾ ಎನ್ನುವ ಮಟ್ಟಕ್ಕೆ ಪಿಗ್ಗಿ ಬೆಳೆದಿದ್ದಾರೆ. ಪ್ರಿಯಾಂಕಾ ಅವರನ್ನು ಈಗ ಬಾಲಿವುಡ್​ನ ಕ್ಯೂಟ್​ ನಟಿ ಆಲಿಯಾ ಭಟ್​ ಬಾಸ್​ ಎಂದು ಕರೆಯುತ್ತಿದ್ದಾರೆ. ಅದಕ್ಕೂ ಕಾರಣ ಇದೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: