ಪಾಲಿ ಹಿಲ್ನಲ್ಲಿ 37.80 ಕೋಟಿ ಬೆಲೆಯ ಮನೆಯನ್ನು ಖರೀಸಿದ್ದಾರೆ ನಟಿ. ಇನ್ನೆರಡು ಮನೆಯನ್ನು ಖರೀದಿಸಿ ತಂಗಿಗೆ ಗಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇಂಡೆಕ್ಸ್.ಕಾಮ್ ಪ್ರಕಾರ ಅಪಾರ್ಟ್ಮೆಂಟ್ 2497 ಸ್ಕ್ವೇರ್ ಫೀಟ್ ಇದೆ. ಈ ಪ್ರಾಪರ್ಟಿಯ ಸ್ಟಾಂಪ್ ಡ್ಯೂಟಿ ಸುಮಾರು 2.26 ಕೋಟಿ ಪಾವತಿಸಲಾಗಿದೆ ಎನ್ನಲಾಗಿದೆ.