Alia Bhatt: ಎದೆಹಾಲುಣಿಸುವ ಫೋಟೋ ವೈರಲ್! ತಾಯ್ತನದ ಸಂಪೂರ್ಣ ಖುಷಿಯಲ್ಲಿ ಆಲಿಯಾ ಭಟ್

ಆಲಿಯಾ ಭಟ್ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ತನ್ನ ಮಗಳ ಹೆಸರಿಟ್ಟು ಪೋಸ್ಟ್ ಮಾಡಿದ್ದರು. ಆದರೆ ಇತ್ತೀಚೆಗೆ ಆಲಿಯಾ ತನ್ನ ಮಗಳಿಗೆ ಹಾಲುಣಿಸುವ ಚಿತ್ರವೊಂದು ವೈರಲ್ ಆಗಿದೆ.

First published: