Alia Bhatt: ಆಲಿಯಾ ಭಟ್, ರಣಬೀರ್ ಕಪೂರ್ ಮಗಳು ನೋಡಲು ಬರುವವರಿಗೆ ಈ ಕಂಡೀಷನ್ ಅಪ್ಲೈ

ಬಾಲಿವುಡ್ನ ಮುದ್ದಾದ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಗಳು ಮನೆಗೆ ಬಂದ ಖುಷಿಯಲ್ಲಿದ್ದಾರೆ. ಇದೀಗ ಆಲಿಯಾ ಹಾಗೂ ರಣವೀರ್ ತನ್ನ ಮಗುವನ್ನು ನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲವಂತೆ ಅಲ್ಲದೇ ಆಪ್ತರಿಗೂ ಕಂಡೀಷನ್ ಹಾಕಿದ್ದಾರಂತೆ

First published: