Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

ಆಲಿಯಾ ಭಟ್ ಮಗಳು ರಾಹಾ ಜೊತೆ ಲಂಡನ್ ಹಾರಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡ್ತಿದ್ದಾರೆ. ಆಲಿಯಾ ಭಟ್ ಬ್ಯುಸಿ ಶೆಡ್ಯೂಲ್ ನಡುವೆ ಲಂಡನ್​ಗೆ ಹೋಗಿದ್ದು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ್ತಿದೆ. ಚಿಕ್ಕ ಮಗುವನ್ನು ಫಾರಿನ್​ಗೆ ಕರೆದೊಯ್ಯಲು ಕಾರಣವೇನು ಗೊತ್ತಾ?

First published:

  • 18

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇತ್ತೀಚೆಗೆ ತಮ್ಮ ಮಗಳು ರಾಹಾ ಜೊತೆ ಲಂಡನ್ಗೆ ಹೊರಟಿದ್ದಾರೆ. ಹಾಲಿ ಡೇ ಎಂಜಾಯ್ ಮಾಡಲು ಹೋಗಿಲ್ಲ. ಹೆರಿಗೆ ವಿರಾಮದ ಬಳಿಕ ಮತ್ತೆ ಸಿನಿಮಾ ಕೆಲಸದಲ್ಲಿ ಆಲಿಯಾ ಬ್ಯುಸಿ ಆಗಿದ್ದಾಳೆ. ಈ ನಡುವೆ ಲಂಡನ್​ಗೆ ಪ್ರಯಾಣ ಬೆಳೆಸಿದ್ದಾರೆ.

    MORE
    GALLERIES

  • 28

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    .ಆಲಿಯಾ ಹಾಗೂ ಅವರು ತಾಯಿ ಸೋನಿ ರಜ್ದಾನ್, ಸಹೋದರಿ ಶಾಹೀನ್ ಭಟ್ ಮತ್ತು ಪತಿ ರಣಬೀರ್ ಅವರೊಂದಿಗೆ ತನ್ನ ಮಗು ರಾಹಾನನ್ನು ಕರೆದುಕೊಂಡು ಲಂಡನ್​ಗೆ ತೆರಳಿದ್ದಾರಂತೆ. ಈ ಬಗ್ಗೆ ಭಟ್ ಕುಟುಂಬಕ್ಕೆ ಹತ್ತಿರವಿರುವವರು ತಿಳಿಸಿದ್ದಾರೆ ಎಂದು ETimes ವರದಿ ಮಾಡಿದೆ.

    MORE
    GALLERIES

  • 38

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಮಗಳು ರಾಹಾ ಆರೋಗ್ಯದ ಬಗ್ಗೆ ತುಂಬಾ ಕಾಳಜಿವಹಿಸುತ್ತಿರುವ ಆಲಿಯಾ ಹಾಗೂ ರಣಬೀರ್ ಲಂಡನ್ಗೆ ಕರೆದೊಯ್ದಿದ್ದಾರೆ. ರಾಹಾ ಯಾವುದೇ ತೊಂದರೆ ಇಲ್ಲದೇ ಆರಾಮಾಗಿ ಇದ್ದಾಳಾ ಎಂದು ಪರೀಕ್ಷೆಗೊಳಪಡಿಸಲು ಕರೆದೊಯ್ದಿದ್ದಾರಂತೆ

    MORE
    GALLERIES

  • 48

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, ಆಲಿಯಾ ಭಟ್ ಈಗ ತನ್ನ ನೆಟ್​ಫ್ಲಿಕ್ಸ್ ಚಲನಚಿತ್ರ ಹಾರ್ಟ್ ಆಫ್ ಸ್ಟೋನ್ ಶೂಟಿಂಗ್​ನಲ್ಲಿ ಭಾಗಿಯಾಗಲು ರೆಡಿಯಾಗ್ತಿದ್ದಾರೆ.

    MORE
    GALLERIES

  • 58

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಆಲಿಯಾ ಭಟ್ ಇತ್ತೀಚೆಗೆ ಕಾಶ್ಮೀರದಲ್ಲಿ ಕರಣ್ ಜೋಹರ್ ಅವರ ಚಿತ್ರದ ಚಿತ್ರೀಕರಣವನ್ನು ಮುಗಿಸಿದರು. ಶಾಹೀನ್ ಮತ್ತು ಸೋನಿ ನಟಿಗೆ ಸಾಥ್ ನೀಡಿದ್ರು. ಇದೀಗ ಆಲಿಯಾ ತನ್ನ ಮಗಳು ರಾಹಾಳನ್ನು ತನ್ನೊಂದಿಗೆ ಲಂಡನ್​ಗೆ ಕರೆದುಕೊಂಡು ಹೋಗಿದ್ದಾರೆ

    MORE
    GALLERIES

  • 68

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ರಣಬೀರ್ ಕಪೂರ್ ಅಭಿನಯದ ತು ಜೂಥಿ ಮೈನ್ ಮಕ್ಕರ್ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ರಣಬೀರ್ ತನ್ನ ಪ್ರಚಾರದ ಕಮಿಟ್ಮೆಂಟ್​ಗಳನ್ನು ಪೂರ್ಣಗೊಳಿಸಿದ್ದರಿಂದ, ತಮ್ಮ ಪತ್ನಿ ಆಲಿಯಾ ಮತ್ತು ಮಗಳನ್ನು ಜೊತೆ ಲಂಡನ್​ಗೆ ತೆರಳಿದ್ದಾರೆ.

    MORE
    GALLERIES

  • 78

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಆಲಿಯಾ ಭಟ್ ಅವರು ಇಂದು ಮಾರ್ಚ್ 15 ರಂದು ಲಂಡನ್ನಲ್ಲಿ ರಣಬೀರ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಲಿಯಾ ಕೂಡ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡರು.

    MORE
    GALLERIES

  • 88

    Alia Bhatt: ಆಲಿಯಾ ಪುತ್ರಿ ರಾಹಾಗೆ ಏನಾಯ್ತು? ಮಗಳ ಜೊತೆ ಲಂಡನ್​ಗೆ ಹಾರಿದ ಬಾಲಿವುಡ್ ನಟಿ!

    ಆಲಿಯಾ ಭಟ್ ಬಾಲಿವುಡ್​ನ ಬಹುಬೇಡಿಕೆಯ ನಟಿ ಆಗಿದ್ದು, ಆಲಿಯಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ರಾಹಾ ಹುಟ್ಟಿದ ಬಳಿಕ ಕೆಲ ತಿಂಗಳು ಸಿನಿಮಾ ಕೆಲಸಕ್ಕೆ ಆಲಿಯಾ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರೆ.

    MORE
    GALLERIES