Alia Bhatt-Ranbir Kapoor Baby: ಆಲಿಯಾ ಭಟ್-ರಣಬೀರ್ ಕಪೂರ್ ಮಗುವಿನ ಹೆಸರೇನು? ಗೊತ್ತಾದ್ರೆ ಆಹಾ ಅಂತೀರಿ!

ಆಲಿಯಾ ಭಟ್-ರಣಬೀರ್ ಕಪೂರ್ ದಂಪತಿ ಅಪ್ಪ-ಅಮ್ಮ ಆಗಿರೋದು ಗೊತ್ತೇ ಇದೆ. ಕೆಲ ದಿನಗಳ ಹಿಂದಷ್ಟೇ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿಗೆ ಈ ಹೆಸರು ಇಡೋದಕ್ಕೆ ಆಲಿಯಾ-ರಣಬೀರ್ ನಿರ್ಧರಿಸಿದ್ದಾರೆ.

First published: