Bell Bottom Release Date: ಬೆಲ್​ ಬಾಟಮ್​ ಸಿನಿಮಾದ ರಿಲೀಸ್​ ದಿನಾಂಕ ರಿವೀಲ್​ ಮಾಡಿದ ಅಕ್ಷಯ್​ ಕುಮಾರ್​

Akshay Kumar: ಕೊರೋನಾ ಎರಡನೇ ಅಲೆಯಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​ ಘೋಷಿಸಲಾಗಿತ್ತು. ಈಗ ಎಲ್ಲೆಡೆ ಮೆಲ್ಲನೆ ಲಾಕ್​ಡೌನ್​ ತೆರವುಗೊಳಿಸಲಾಗುತ್ತಿದೆ. ಇದರ ಬೆನ್ನಲ್ಲೇ ನಟ ಅಕ್ಷಯ್​ ಕುಮಾರ್ ತಮ್ಮ ಬಹು ನಿರೀಕ್ಷಿತ ಸಿನಿಮಾ ಬೆಲ್​ ಬಾಟಮ್​ ರಿಲೀಸ್​ ದಿನಾಂಕ ಪ್ರಕಟಿಸಿದ್ದಾರೆ. (ಚಿತ್ರಗಳು ಕೃಪೆ: ಅಕ್ಷಯ್​ ಕುಮಾರ್ ಇನ್​ಸ್ಟಾಗ್ರಾಂ ಖಾತೆ)

First published: