Akshay Kumar: ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಚಿತ್ರಕ್ಕೆ ಸಿಕ್ತು ಕಿಕ್ ಸ್ಟಾರ್ಟ್..!
Bachchan Pandey: ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬಚ್ಚನ್ ಪಾಂಡೆ ಸೆಟ್ಟೇರಿದೆ. ಬೆಲ್ಬಾಟಮ್ ಸಿನಿಮಾದ ನಂತರ ಅಕ್ಷಯ್ ನಟಿಸುತ್ತಿರುವ ಚಿತ್ರ ಇದಾಗಿದೆ. (ಚಿತ್ರಗಳು ಕೃಪೆ: ಅಕ್ಷಯ್ ಕುಮಾರ್ ಹಾಗೂ ಕೃತಿ ಸನೋನ್ ಇನ್ಸ್ಟಾಗ್ರಾಂ ಖಾತೆ)