Akshay Kumar: ಜಮ್ಮು-ಕಾಶ್ಮೀರದಲ್ಲಿ ಬಿಎಸ್​ಎಫ್​ ಯೋಧರ ಜೊತೆ ಹಾಡಿ-ಕುಣಿದ ಅಕ್ಷಯ್​ ಕುಮಾರ್: ಮಾಸ್ಕ್​ ಎಲ್ಲಿ ಎಂದ ನೆಟ್ಟಿಗರು

ಅಕ್ಷಯ್ ಕುಮಾರ್​ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಬಿಎಸ್​ಎಫ್​ ಯೋಧರ ಜೊತೆ ಕಾಲ ಕಳೆದಿದ್ದಾರೆ. ಅವರೊಂದಿಗೆ ಸಂವಾದ ನಡೆಸಿ, ಹಾಡಿ ಕುಣಿದಿದ್ದಾರೆ ಅಕ್ಷಯ್​ ಕುಮಾರ್​. (ಚಿತ್ರಗಳು ಕೃಪೆ: ಬಿಎಸ್​ಎಫ್​ ಇಂಡಿಯಾ ಹಾಗೂ ಅಕ್ಷಯ್ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: