Akshay Kumar Flat: ಮಾಡಿದ ಸಿನಿಮಾಗಳೆಲ್ಲಾ ಅಟ್ಟರ್​ ಫ್ಲಾಪ್​, ಕೋಟಿ ಕೋಟಿ ಬೆಲೆ ಬಾಳುವ ಬಂಗಲೆ ಮಾರಿದ ಸ್ಟಾರ್​ ನಟ!

Akshay Kumar Andheri Flat : ಸ್ಟಾರ್​ ಹೀರೋಗಳ ಎಲ್ಲ ಸಿನಿಮಾಗಳೂ ಹಿಟ್ ಆಗುವುದಿಲ್ಲ. ಸತತ ಹಿಟ್ ಕೊಟ್ಟರೆ ಲಕ್​ ಅನ್ನುತ್ತಾರೆ. ಅದೇ ಸಿನಿಮಾಗಳು ಫ್ಲಾಪ್​ ಆದರೆ ದುರಾದೃಷ್ಟವೇ ಇರಬೇಕು ಅನ್ನುತ್ತಾರೆ. ಸ್ಟಾರ್​ ನಟರೊಬ್ಬರು ಮೂಢನಂಬಿಕೆಯಿಂದ ಕೋಟಿಗಟ್ಟಲೆ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

First published: