Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

Akshay Kumar Biopic: ಅಕ್ಷಯ್ ಕುಮಾರ್ ಈಗಾಗಲೇ ಬಯೋಪಿಕ್​ಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಅಕ್ಷಯ್ ಅವರ ಬಯೋಪಿಕ್​ ಬಗ್ಗೆ ಈಗ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕುರಿತಾಗಿ ಅಕ್ಷಯ ಕುಮಾರ್ ಸಹ ಮಾತನಾಡಿದ್ದಾರೆ. ಅವರ ಬಯೋಪಿಕ್​ಗೆ ನಾಯಕ ಯಾರೂ ಎಂದೂ ಅವರು ತಿಳಿಸಿದ್ದಾರೆ.(ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 17

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ಟೋಕಿಯೋ ಒಲಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನದ ಹುಡುಗ ಎಂದು ಕರೆಸಿಕೊಳ್ಳುವ ನೀರಜ್ ಚೋಪ್ರಾ ಅವರ ಬಯೋಪಿಕ್ ಸುದ್ದಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಇವರ ಬಯೋಪಿಕ್​ಗೆ ಅಕ್ಷಯ್ ಕುಮಾರ್ ನಾಯಕರಾಗಲಿದ್ದಾರೆ ಅನ್ನೋ ಮೀಮ್ಸ್​ ಹರಿದಾಡುತ್ತಿವೆ.

    MORE
    GALLERIES

  • 27

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ನೀರಜ್​ ಕುಮಾರ್ ಅವರು ಜಾವೆಲಿನ್​ನಲ್ಲಿ ಚಿನ್ನ ಗೆಲ್ಲುತ್ತಿದ್ದಂತೆಯೇ, ಅವರ ಬಯೋಪಿಕ್​ನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.

    MORE
    GALLERIES

  • 37

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ಜೊತೆಗೆ ಜಾವೆಲಿನ್ ಹಿಡಿದ ಅಕ್ಷಯ್ ಅವರ ಹಳೇ ಫೋಟೋ ಸಹ ವೈರಲ್ ಆಗಿತ್ತು.

    MORE
    GALLERIES

  • 47

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ಈ ಕುರಿತಾಗಿ ಅಕ್ಷಯ್ ಕುಮಾರ್ ಸಹ ಮಾತನಾಡಿದ್ದಾರೆ. ಇದು ತುಂಬಾ ತಮಾಷೆ ಎನಿಸುತ್ತದೆ. ನಾನು ಜಾವೆಲಿನ್ ಹಿಡಿದಿರುವ ಚಿತ್ರ ನನ್ನ ಅಭಿನಯದ ಮೊದಲ ಸಿನಿಮಾ ಸೌಂಗಧ್​ನ ಹಾಡಿನಲ್ಲಿ ಬರುವ ದೃಶ್ಯ ಅದು ಎಂದು ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 57

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ನೀರಜ್ ತುಂಬಾ ಸ್ಮಾರ್ಟ್​ ಹಾಗೂ ಸುಂದರವಾಗಿದ್ದಾರೆ. ನನ್ನ ಬಯಫೋಪಿಕ್​ನಲ್ಲಿ ಯಾರಾದರೂ ನಟಿಸುವುದಾದರೆ ಅದು ನೀರಜ್ ಎಂದು ನಕ್ಕಿದ್ದಾರೆ ಖಿಲಾಡಿ

    MORE
    GALLERIES

  • 67

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ತಮಾಷೆ ಮಾಡುತ್ತಾ ನೀರಜ್ ಚೋಪ್ರಾ ಅವರ ಹೆಸರು ಹೇಳಿದ ಅಕ್ಷಯ್​ ಅವರ ಬಯೋಪಿಕ್ ವಿಷಯ ಈಗ ಚರ್ಚೆಯಲ್ಲಿದೆ.

    MORE
    GALLERIES

  • 77

    Neeraj Chopra: ಅಕ್ಷಯ್ ಕುಮಾರ್​ ಬಯೋಪಿಕ್​: ಚಿನ್ನದ ಹುಡುಗ ನೀರಿಜ್ ಚೋಪ್ರಾ​ ನಾಯಕ

    ನೀರಜ್​ ಚೋಪ್ರಾ ಅವರ ಬಯೋಪಿಕ್ ಸುದ್ದಿ ಬಾಲಿವುಡ್​ನ ಮತ್ತೋರ್ವನ ಹೆಸರಿನ ಜತೆ ಸಹ ತಳುಕು ಹಾಕಿಕೊಂಡಿದೆ.

    MORE
    GALLERIES