Bollywood Movies: ಬಾಕ್ಸ್​ ಆಫೀಸ್​​ನಲ್ಲಿ ನೆಲಕಚ್ಚಿದ ಸಿನಿಮಾಗಳಿವು! ಬಜೆಟ್ ಮಾತ್ರ ಕೋಟಿ ಕೋಟಿ

ಬಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡುವುದರಲ್ಲಿ ಸಾಕಷ್ಟು ರಿಸ್ಕ್ ಇದೆ. ಆದರೆ ನಿರ್ಮಾಪಕರು ಮತ್ತು ನಿರ್ದೇಶಕರು ಒಳ್ಳೆಯ ಚಿತ್ರ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಅನೇಕ ಚಿತ್ರಗಳು ನಿರ್ಮಾಪಕರ ಪ್ರಕಾರ ನಿರೀಕ್ಷಿತ ಪ್ರತಿಕ್ರಿಯೆ ಪಡೆಯುವುದಿಲ್ಲ. ಬಿಗ್​ ಬಜೆಟ್​ಗಳಲ್ಲಿ ತಯಾರಾಗಿ ನೆಲಕಚ್ಚಿದ ಸಿನಿಮಾಗಳಿವು.

First published: