Akshay Kumar On Politics: ರಾಜಕೀಯ ಸೇರ್ತಾರಾ ಅಕ್ಷಯ್ ಕುಮಾರ್? ಗುಟ್ಟು ಬಾಯ್ಬಿಟ್ಟ ನಟ

ರಾಜಕೀಯಕ್ಕೆ ಸೇರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಓರ್ವ ನಟನಾಗಿ ಸಿನಿಮಾ ಮೂಲಕ ನನ್ನ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಅಕ್ಷಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

First published: