Ram Setu: ರಾಮ್​ ಸೇತು ಸತ್ಯ-ಮಿಥ್ಯ: ಹೊಸ ಚಿತ್ರದ ಫಸ್ಟ್​ಲುಕ್ ಪೋಸ್ಟರ್​ ರಿಲೀಸ್​ ಮಾಡಿದ ಅಕ್ಷಯ್​ ಕುಮಾರ್​..!

Akshay Kumar: ಲಕ್ಷ್ಮಿ ಸಿನಿಮಾದ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿದ್ದ ನೆಟ್ಟಿಗರು ಅಕ್ಷಯ್​ ಕುಮಾರ್​ ಅವರನ್ನು ಟ್ರೋಲ್​ ಮಾಡಿದ್ದರು. ಇದಾದ ನಂತರ ಒಟಿಟಿ ಮೂಲಕ ತೆರೆಕಂಡ ಲಕ್ಷ್ಮಿ ವೀಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಇದರ ಬೆನ್ನಲ್ಲೇ ಅಕ್ಷಯ್​ ಕುಮಾರ್ ಈಗ ರಾಮ್​ ಸೇತು ಹಿಂದಿರುವ ಸತ್ಯ-ಮಿಥ್ಯಗಳ ಬೆನ್ನು ಹತ್ತಿದ್ದಾರೆ. (ಚಿತ್ರಗಳು ಕೃಪೆ: ಅಕ್ಷಯ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: