ಮಡದಿಗೆ ಈರುಳ್ಳಿ ಜುಮ್ಕಿ ಉಡುಗೊರೆಯಾಗಿ ನೀಡಿದ ಬಾಲಿವುಡ್ ನಟ!

ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇ ಏರಿದೆ. ಒಂದು ಕಿಲೋಗೆ  150 ರಿಂದ 180 ರೂ. ದರ ನಿಗದಿಯಾಗಿದೆ. ಆದರೆ ಕೆಲವೆಡೆ ಈರುಳ್ಳಿ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡಿದೆ. ಇನ್ನು ಕೆಲವೆಡೆ ಬೆಲೆ ಹಾಗೆಯೇ ಇದೆ.

First published: