Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

ನಟ ಅಕ್ಷಯ್ ಕುಮಾರ್ ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡ್ತಾರಂತೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಅಸಲಿಗೆ ಆಗಿರೋದೇನು? ನಟನ ಹೊಸ ನಿರ್ಧಾರ ಏನು?

First published:

  • 18

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಕೆನಡಾ ಪೌರತ್ವದಿಂದ ಆಗಾಗ ಟೀಕೆಗೆ ಒಳಗಾಗುತ್ತಾರೆ. ಅವರು ಕೆನಡಾದಲ್ಲಿಯೂ ಪೌರತ್ವ ಹೊಂದಿದ್ದಾರೆ.

    MORE
    GALLERIES

  • 28

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ಇದೀಗ ನಟ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಭಾರತ ನನಗೆ ಎಲ್ಲವೂ ಆಗಿದೆ. ನಾನು ಈಗಾಗಲೇ ಪಾಸ್​​ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 38

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ಭಾರತ ನನಗೆಲ್ಲವೂ ಆಗಿದೆ. ನಾನೇನು ಸಂಪಾದಿಸಿದ್ದೇನೋ ಅದೆಲ್ಲವೂ ಇಲ್ಲಿಂದಲೇ. ಅದನ್ನು ನನಗೆ ಮರಳಿಸಲು ಅವಕಾಶ ಸಿಕ್ಕಿದರೆ ಅದು ನನ್ನ ಪುಣ್ಯ ಎಂದಿದ್ದಾರೆ.

    MORE
    GALLERIES

  • 48

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ಜನರು ಏನೂ ತಿಳಿದುಕೊಳ್ಳದೆ ಮಾತನಾಡಿದಾಗ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. ಆಜ್​ತಕ್​ನ ಸೀದೀ ಬಾತ್​ನಲ್ಲಿ ನಟ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 58

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ನಟ ಹೆರಾ ಫೆರಿ, ನಮಸ್ತೆ ಲಂಡನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪ್ಯಾಡ್​ಮ್ಯಾನ್ ಸಿನಿಮಾಗಳ ಮೂಲಕ ಪರಿಚಿತನಾಗಿರುವ ನಟ, ತನ್ನ ಕೆರಿಯರ್​ನಲ್ಲಿ 15 ಫ್ಲಾಪ್ ಸಿನಿಮಾ ಮಾಡಿದ ಸಮಯದ ಬಗ್ಗೆ ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 68

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ಕೆನಡಾ ಪೌರತ್ವ ಪಡೆದ ಬಗ್ಗೆ ಮಾತನಾಡಿ, ನನ್ನ ಸಿನಿಮಾಗಳು ಫ್ಲಾಪ್ ಆಗುತ್ತಿದ್ದವು. ನಾನು ಕೆಲಸ ಮಾಡಲೇಬೇಕಾಗಿತ್ತು. ನಾನು ಕೆಲಸಕ್ಕಾಗಿ ಕೆನಡಾಗೆ ಹೋದೆ. ಕೆನಡಾದಲ್ಲಿದ್ದ ನನ್ನ ಸ್ನೇಹಿತ ನನ್ನನ್ನು ಅಲ್ಲಿಗೆ ಕರೆದ. ನಾನು ಅರ್ಜಿ ಸಲ್ಲಿಸಿ ಅಲ್ಲಿಗೆ ಹೋದೆ ಎಂದಿದ್ದಾರೆ.

    MORE
    GALLERIES

  • 78

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ರಿಲೀಸ್ ಆಗೋಕೆ ನನ್ನ ಎರಡು ಸಿನಿಮಾಗಳು ಮಾತ್ರ ಬಾಕಿ ಇದ್ದವು. ಆದರೆ ಅದೃಷ್ಟವಶಾತ್ ಆ ಸಿನಿಮಾಗಳು ಎರಡೂ ಹಿಟ್ ಆದವು. ಆಗ ನನ್ನ ಗೆಳೆಯ ಭಾರತಕ್ಕೆ ಹೋಗು, ಕೆಲಸ ಮಾಡೋಕೆ ಶುರು ಮಾಡು ಎಂದು ಹೇಳಿದ ಎಂದು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 88

    Akshay Kumar: ಕೆನಡಾ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಲು ಅಕ್ಷಯ್ ನಿರ್ಧಾರ! ಕಾರಣ ಏನು ಗೊತ್ತಾ?

    ನನಗೆ ಇನ್ನೂ ಕೆಲವು ಸಿನಿಮಾ ಸಿಕ್ಕಿತು. ನನಗೆ ನನ್ನ ಬಳಿ ಪಾಸ್​ಪೋರ್ಟ್ ಇದೆ ಎನ್ನುವ ವಿಚಾರ ಮರೆತು ಹೋಗಿತ್ತು. ಅದನ್ನು ಬದಲಾಯಿಸುವ ಬಗ್ಗೆ ಯಾವತ್ತೂ ಯೋಚಿಸಲಿಲ್ಲ, ಈಗ ನನ್ನ ಪಾಸ್​ಪೋರ್ಟ್ ಬದಲಾಯಿಸಲು ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ.

    MORE
    GALLERIES