(PHOTOS) : ಮಿಷನ್ ಮಂಗಲ್ ಚಿತ್ರದ ಟ್ರೈಲರ್ ಬಿಡುಗಡೆ
ಬಾಲಿವುಡ್ ನ ಬಹುನಿರೀಕ್ಷಿತ 'ಮಿಷನ್ ಮಂಗಲ್ ' ಚಿತ್ರದ ಟ್ರೈಲರ್ ಮುಂಬೈನಲ್ಲಿ ಇಂದು ಬಿಡುಗಡೆಯಾಯಿತು. ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ ಈ ಚಿತ್ರದಲ್ಲಿ ಸಾಮಾನ್ಯರು ಹೇಗೆ ಅತ್ಯುನ್ನತ ಮಟ್ಟದಲ್ಲಿ ಸಾಧಿಸುತ್ತಾರೆ ಎಂಬುದನ್ನು ತೋರಿಸಲಾಗುತ್ತಿದೆ. ಎಸ್. ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟ ಅಕ್ಷಯ್‌ಕುಮಾರ್, ನಟಿ ವಿದ್ಯಾಬಾಲನ್, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಸೇರಿ ಪ್ರಮುಖ ಸ್ಟಾರ್ ನಟ-ನಟಿಯರು ಈ ಚಿತ್ರದಲ್ಲಿದ್ದಾರೆ.ಅಕ್ಷಯ್ ಕುಮಾರ್, ಆರ್, ಬಲ್ಕಿ ನಿರ್ಮಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದ ಕೆಲವು ಚಿತ್ರಗಳು