Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

Kiara Advani Marriage: ನಟಿ ಕಿಯಾರಾ ಅಡ್ವಾನಿ ಹಾಗೂ ಅಕ್ಷಯ್​ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್​ ಸಿನಿಮಾ ಇನ್ನೇನು ಒಟಿಟಿ ಮೂಲಕ ರಿಲೀಸ್​ ಆಗಲು ದಿನ ಗಣನೆ ಆರಂಭವಾಗಿದೆ. ಈ ಸಿನಿಮಾದ ನಾಯಕಿ ಕಿಯಾರಾ ಅವರ ಲವ್​ ಸ್ಟೋರಿ ಹಾಗೂ ವಿವಾಹದ ಬಗ್ಗೆ ಅಕ್ಷಯ್​ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. (ಚಿತ್ರಗಳು ಕೃಪೆ: ಕಿಯಾರಾ ಅಡ್ವಾನಿ ಇನ್​ಸ್ಟಾಗ್ರಾಂ ಖಾತೆ)

First published:

  • 110

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಕಿಯಾರಾ ಹಾಗೂ ಅಕ್ಷಯ್​ ಕುಮಾರ್ ಅಭಿನಯದ ಸಿನಿಮಾ ಲಕ್ಷ್ಮಿ ಬಾಂಬ್​ ಇನ್ನೇನು ರಿಲೀಸ್ ಆಗಲಿದೆ. ಈ ಸಿನಿಮಾದ ಬುರ್ಜ್​ ಖಲೀಫಾ ಹಾಡಿನಿಂದಾಗಿ ಕಿಯಾರಾ ಸಾಕಷ್ಟು ಸಮಯ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದರು. ಈಗ ಇವರ ಲವ್​ ಲೈಫ್​ ಹಾಗೂ ಮದುವೆಯ ವಿಷಯದಿಂದಾಗಿ ಸದ್ದು ಮಾಡುತ್ತಿದ್ದಾರೆ.

    MORE
    GALLERIES

  • 210

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಹೌದು, ಲಕ್ಷ್ಮಿ ಬಾಂಬ್​ ಸಿನಿಮಾದ ಪ್ರಚಾರಕ್ಕಾಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್​ ಶರ್ಮಾ ಶೋಗೆ ಈ ಚಿತ್ರತಂಡ ಹೋಗಿತ್ತು. ಈ ವೇಳೆ ಅಕ್ಷಯ್​ ಕುಮಾರ್ ಕಿಯಾರಾ ಅವರ ಮದುವೆ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 310

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಹೌದು, ಕಿಯಾರಾ ಮದುವೆ ಬಗ್ಗೆ ಅಕ್ಷಯ್​ ಕುಮಾರ್​ ಪುಟ್ಟ ಸುಳಿವು ನೀಡಿದ್ದಾರೆ.

    MORE
    GALLERIES

  • 410

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಕಿಯಾರಾ ಹೆಸರು ಸದ್ಯ ಬಾಲಿವುಡ್​ ನಟನೊಬ್ಬರ ಜೊತೆ ಕೇಳಿ ಬರುತ್ತಿದೆ.

    MORE
    GALLERIES

  • 510

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಅದು ಮತ್ತಾರೂ ಅಲ್ಲ. ಸ್ಟುಡೆಂಟ್​ ಆಫ್​ ದ ಇಯರ್​ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಸಿದ್ಧಾರ್ಥ್​ ಮಲ್ಹೋತ್ರ.

    MORE
    GALLERIES

  • 610

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಕಿಯಾರಾ ಹಾಗೂ ಸಿದ್ಧಾರ್ಥ್​ ಸದ್ಯ ತಮ್ಮ ಲವ್​ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.

    MORE
    GALLERIES

  • 710

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಅದಕ್ಕಾಗಿಯೇ ಅಕ್ಷಯ್​ ಕಾಮಿಡಿ ಶೋನಲ್ಲಿ ಕಿಯಾರಾ ತುಂಬಾ ಸಿದ್ಧಾಂತಗಳನ್ನು ನಂಬಿರುವ ಹುಡುಗಿ ಎಂದು ಕಾಲೆಳೆದಿದ್ದಾರೆ.

    MORE
    GALLERIES

  • 810

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಸಿದ್ಧಾರ್ಥ್​ ಹಾಗೂ ಕಿಯಾರಾ ಈಗ ಒಂದು ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

    MORE
    GALLERIES

  • 910

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಈ ಹಿಂದೆ ಕಿಯಾರಾ ಅವರಿಗೆ ಸಿದ್ಧಾರ್ಥ್​ ಬಗ್ಗೆ ಕೇಳಿದಾಗ ಹಾಗೂ ಸಿದ್ಧಾರ್ಥ್​ಗೆ ಕಿಯಾರಾ ಬಗ್ಗೆ ಕೇಳಿದಾಗ ಯಾವುದೇ ಉತ್ತರ ಸಿಕ್ಕಿರಲಿಲ್ಲ. ​

    MORE
    GALLERIES

  • 1010

    Kiara Advani: ಕಿಯಾರಾ ಮದುವೆಯಾಗುವ ನಟನ ಬಗ್ಗೆ ಸುಳಿವು ಕೊಟ್ಟ ಅಕ್ಷಯ್​ ಕುಮಾರ್​..!

    ಆದರೆ ಅಕ್ಷಯ್​ ಕುಮಾರ್​ ಈಗ ಕಿಯಾರಾ ಅವರ ಲವ್​ ಸ್ಟೋರಿ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇನ್ನು, ಕಿಯಾರಾ-ಸಿದ್ಧಾರ್ಥ್ ಅವರ ಲವ್​ ಸ್ಟೋರಿ ಕೇವಲ ಗಾಳಿ ಸುದ್ದಿಯಷ್ಟೆ. ಅದರಲ್ಲೂ ಅವರು ಸಹಿ ಮಾಡಿರುವ ಹೊಸ ಸಿನಿಮಾದ ಪ್ರಮೋಷನ್​ಗಾಗಿ ಹೀಗೆ ಹಬ್ಬಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

    MORE
    GALLERIES