Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸ್ಕಾಟ್ಲೆಂಡ್​ನಲ್ಲಿ ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ಹೀಗಿದ್ದರೂ ನಟ ಶೂಟಿಂಗ್ ಕಂಟಿನ್ಯೂ ಮಾಡಿದ್ದಾರೆ.

First published:

  • 16

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ಈ ಸಿನಿಮಾದಲ್ಲಿ ಅಕ್ಷಯ್ ಹಾಗೂ ಟೈಗರ್ ಶ್ರಾಫ್ ಜೊತೆಯಾಗಿ ನಟಿಸುತ್ತಿದ್ದಾರೆ. ಅಕ್ಷಯ್ ಅವರಿಗೆ ತಮ್ಮ ಸೀನ್​ಗಳಲ್ಲಿ ಬರುವ ಸ್ಟಂಟ್​​ಗಳನ್ನು ಡ್ಯೂಪ್ ಬಳಸದೆ ಮಾಡುವುದು ಇಷ್ಟ. ಹಾಗಾಗಿ ಅವರು ಬಾಡಿ ಡಬಲ್ ಅವಾಯ್ಡ್ ಮಾಡುತ್ತಾರೆ.

    MORE
    GALLERIES

  • 26

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ಹಾಗಾಗಿ ನಟ ತಮ್ಮ ಸಿನಿಮಾಗಳಲ್ಲಿ ಬಹಳಷ್ಟು ಸಲ ಕೆಲವು ಅಪಾಯಕಾರಿ ಸ್ಟಂಟ್​ಗಳನ್ನು ಕೂಡಾ ಮಾಡುತ್ತಾರೆ. ನಟನಿಗೆ ಶೂಟಿಂಗ್ ವೇಳೆ ತೀವ್ರ ಗಾಯವಾಗಿದೆ ಎಂದು ತಿಳಿದುಬಂದಿದ್ದು ಸದ್ಯ ನಟನಿಗೆ ಅಪಾಯವಾಗಿಲ್ಲ.

    MORE
    GALLERIES

  • 36

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ನಟ ಗಾಯಗೊಂಡಿದ್ದರೂ ಕೂಡಾ ಶೂಟಿಂಗ್ ಕಂಟಿನ್ಯೂ ಮಾಡಿರುವ ಸುದ್ದಿ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ನಟನ ಸ್ಥಿತಿಯ ಕುರಿತು ಅವರ ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 46

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ಅಕ್ಷಯ್ ಕುಮಾರ್ ಅವರು ಟೈಗರ್ ಶ್ರಾಫ್ ಜೊತೆ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮಾಡುತ್ತಿದ್ದರು. ನಟ ಗಾಯವಾಗಿದ್ದರೂ ಕೂಡಾ ಬೇರೆ ಕೆಲವು ಭಾಗದ ಶೂಟಿಂಗ್ ಮಾಡಿದ್ದಾರೆ. ಈ ಮೂಲಕ ಶೆಡ್ಯೂಲ್ ತಡವಾಗದಂತೆ ಎಚ್ಚರವಹಿಸಿದ್ದಾರೆ ನಟ.

    MORE
    GALLERIES

  • 56

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ಅಲಿ ಅಬ್ಬಾಸ್ ಝಫರ್ ನಿರ್ದೇಶನದ ಈ ಸಿನಿಮಾದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡಾ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಶೆಡ್ಯೂಲ್ ಮುಂಬೈನಲ್ಲಿ ಮುಗಿದಿದೆ.

    MORE
    GALLERIES

  • 66

    Akshay Kumar: ಸ್ಕಾಟ್ಲೆಂಡ್​​ನಲ್ಲಿ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಗಾಯ

    ನಿರ್ದೇಶಕ ಈ ತಿಂಗಳ ಆರಂಭದಲ್ಲಿ ಶೂಟಿಂಗ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದರು. ರಿಯಲ್ ಲೊಕೇಷನ್​ನಲ್ಲಿ ರಿಯಲ್ ಸ್ಟಂಟ್ ಮಾಡುವುದರಷ್ಟು ತೃಪ್ತಿಕರ ಬೇರೇನಿಲ್ಲ ಎಂದಿದ್ದಾರೆ.

    MORE
    GALLERIES