Akshay Kumar: ಅಸ್ಸಾಂ ಪ್ರವಾಹ: ಒಂದು ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್..!
Assam Floods: ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಿ ಪ್ರವಾಹ ಉಂಟಾಗಿದ್ದು, ಜನರ ಜೀವನ ಅತಂತ್ರವಾಗಿ. ಅಲ್ಲಿನ ಜನರ ಕಷ್ಟಕ್ಕೆ ಈಗ ನಟ ಅಕ್ಷಯ್ ಕುಮಾರ್ ನೆರವಾಗಿದ್ದಾರೆ. ಆ್ಯಕ್ಷನ್ ಕಿಂಗ್ ಅಸ್ಸಾಂ ಪ್ರವಾಹ ಪರಿಹಾರ ನಿಧಿಗೆ ಒಂದು ಕೋಟಿ ಸಹಾಯಧನ ನೀಡಿದ್ದಾರೆ. (ಚಿತ್ರಗಳು ಕೃಪೆ : ಇನ್ಸ್ಟಾಗ್ರಾಂ ಖಾತೆ)