Akshay Kumar: ಜಮ್ಮು-ಕಾಶ್ಮೀರದಲ್ಲಿ ಶಾಲೆ ಕಟ್ಟಲು ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್​

ನಟ ಅಕ್ಷಯ್​ ಕುಮಾರ್​ ಕೊರೋನಾ ರುದ್ರ ನರ್ತನ ಆರಂಭವಾದಾಗಿನಿಂದ ಸಾಕಷ್ಟು ಸಲ ಸಹಾಯ ಹಸ್ತ ಚಾಚಿದ್ದಾರೆ. ಅಷ್ಟೆ ಅಲ್ಲ ದೇಶದಲ್ಲಿ ಯಾವಾಗ ಕಷ್ಟದ ಪರಿಸ್ಥಿತಿ ತಲೆದೋರಿದರೂ ಅಕ್ಷಯ್​ ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಾರೆ. ಈಗ ಜಮ್ಮು-ಕಾಶ್ಮೀರದಲ್ಲಿ ಶಾಲೆ ನಿರ್ಮಾಣಕ್ಕೂ ಅಕ್ಷಯ್​ ದೇಣಿಗೆ ನೀಡಿದ್ದಾರೆ. (ಚಿತ್ರಗಳು ಕೃಪೆ: ಅಕ್ಷಯ್ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: