Happy Birthday Akshay Kumar: ಈ ಬಾಲಿವುಡ್ ಸ್ಟಾರ್​​ ನಟ-ನಟಿಯರೊಂದಿಗೆ ಅಕ್ಷಯ್​ ಕುಮಾರ್​ಗೆ ಮುನಿಸೇಕೆ?!

Akshay Kumar Birthday: ಅಕ್ಷಯ್ ಸದಾ ಹಸನ್ಮುಖಿ. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅಕ್ಷಯ್ ಕುಮಾರ್ ಅವರು ಬಹಳಷ್ಟು ಸ್ನೇಹಿತರನ್ನು ಹೊಂದಿದ್ದು, ಅದರಲ್ಲಿ ಕೆಲವರನ್ನು ಅಕ್ಷಯ್​ ಕುಮಾರ್​ ಕಳೆದುಕೊಂಡಿದ್ದಾರೆ. ಅದರಂತೆ  ಅಕ್ಷಯ್ ಕುಮಾರ್ ಕಳೆದುಕೊಂಡಿರುವ ಸ್ನೇಹಿತರ ಪಟ್ಟಿ ಇಲ್ಲಿದೆ ನೋಡಿ

First published: