Akshay Kumar Birthday: ಸೂರ್ಯವಂಶಿಯಿಂದ ಬಚ್ಚನ್ ಪಾಂಡೆವರೆಗೆ ಬಾಕ್ಸಾಫಿಸ್​ನಲ್ಲಿ ರಿಲೀಸ್​ ಆಗಲಿವೆ 7 ಸಿನಿಮಾಗಳು..!

ಬಾಲಿವುಡ್​ನ ಆ್ಯಕ್ಷನ್​ ಕಿಂಗ್ ಅಕ್ಷಯ್ ಕುಮಾರ್ (Akshay Kumar Birthday) ಅವರ ಹುಟ್ಟುಹಬ್ಬ ಇಂದು. ನಿನ್ನೆಯಷ್ಟೆ ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿದ್ದಾರೆ ಅಕ್ಷಯ್​. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿರು ಅಕ್ಷಯ್​ ಅವರ 7 ಸಿನಿಮಾಗಳು ರಿಲೀಸ್​ ಆಗಲಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: