Actress Akshara Singh: ಈ ನಟಿ ಪಾಲಿಗೆ ವಿಲನ್ ಆದ ಖಾಸಗಿ ವಿಡಿಯೋ ಸೋರಿಕೆ ವಿವಾದ! ಈಗ ಸಿನಿಮಾದಲ್ಲಿ ಅವಕಾಶವೂ ಸಿಗ್ತಿಲ್ವಂತೆ

ಈ ಯುವ ನಟಿ ವಿಡಿಯೋ ವಿವಾದದಿಂದಾಗಿ ಸದಾ ಸುದ್ದಿಯಲ್ಲಿದ್ದಾರೆ. ಸೋರಿಕೆಯಾದ ಖಾಸಗಿ ವಿಡಿಯೋದಲ್ಲಿ ಇರುವುದು ನಾನಲ್ಲ ಅಂತ ಅವ್ರೇ ಖುದ್ದಾಗಿ ಹೇಳಿದ್ದಾರೆ. ಆದರೆ ಯಾರೂ ಅದನ್ನು ಒಪ್ಪುತ್ತಿಲ್ಲ. ಇದೀಗ ಆ ವಿಡಿಯೋದಿಂದಾಗಿಯೇ ಸಿನಿಮಾದಲ್ಲೂ ಇವರಿಗೆ ಅವಕಾಶ ಕಡಿಮೆಯಾಗಿದ್ಯಂತೆ!

First published: