Yashoda: ಸಮಂತಾರ ಯಶೋದಾ ಸಿನಿಮಾ ಪೋಸ್ಟರ್ ಮೇಲೆ ಅಕ್ಕಿನೇನಿ ಅಭಿಮಾನಿಗಳ ಸಿಟ್ಟು

ಸಮಂತಾ ಅಭಿನಯದ ಇತ್ತೀಚಿನ ಚಿತ್ರ ಯಶೋದಾ. ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ನವೆಂಬರ್ 11 ರಂದು ಬಿಡುಗಡೆಯಾಗಿರುವ ಈ ಆಕ್ಷನ್ ಥ್ರಿಲ್ಲರ್ ಎಲ್ಲರನ್ನೂ ಮೆಚ್ಚಿಸಲಿದೆ. ಆದರೆ ಸಮಂತಾ ಅವರ ಯಶೋದಾ ಪೋಸ್ಟರ್‌ಗೆ ಅಕ್ಕಿನೇನಿ ಅಭಿಮಾನಿಗಳು ಕಿಡಿಕಾರಿದ್ದಾರೆ.

First published: