ಸಮಂತಾ ಜೊತೆಗಿನ ವಿಚ್ಛೇದನವಾಗಿ ವರ್ಷ ಕಳೆದಿದೆ. ನಾಗ ಚೈತನ್ಯ 2ನೇ ಮದುವೆ ಆಗ್ತಾರಾ ಎನ್ನುವ ಪ್ರಶ್ನೆ ಇದೀಗ ಅಭಿಮಾನಿಗಳನ್ನು ಕಾಡ್ತಿದೆ. ನಟಿ ಸೋಭಿತಾ ಧೂಳಿಪಾಲ ಜೊತೆ ಚೈತು ಸೀಕ್ರೆಟ್ ಸಂಬಂಧ ಹೊಂದಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಹಲವು ಸುದ್ದಿಗಳು ಹೊರಬಿದ್ದಿವೆ. ಇದೀಗ ಈ ಸುದ್ದಿ ಬಗ್ಗೆ ಅಖಿಲ್ ಪ್ರತಿಕ್ರಿಯಿಸಿದ್ದಾರೆ.