ಸಾಹೋ ದಂತಹ ಹೈ ಆಕ್ಷನ್ ಎಂಟರ್ಟೈನರ್ ನಂತರ, ಸುಜೀತ್ ಸುಮಾರು 4 ವರ್ಷಗಳ ಗ್ಯಾಪ್ ತೆಗೆದುಕೊಂಡು ಈ ಚಿತ್ರಕ್ಕಾಗಿ ಸ್ಟ್ರಾಂಗ್ ಕಥೆಯನ್ನು ಬರೆದಿದ್ದಾರೆ. ಅನೌನ್ಸ್ಮೆಂಟ್ ಪೋಸ್ಟರ್ ಈ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಸುಜೀತ್, ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವ್ರನ್ನು ಮತ್ತಷ್ಟು ವಿಭಿನ್ನವಾಗಿ ತೋರಿಸಲಿದ್ದಾರೆ.