Akhanda: ಪಾಕಿಸ್ತಾನದ ಥಿಯೇಟರ್​ಗಳಲ್ಲೂ `ಅಖಂಡ’ನ ಅಬ್ಬರ.. ಹೊರ ದೇಶದಲ್ಲೂ ಬಾಲಯ್ಯನ ಹವಾ!

Akhanda : ಮತ್ತೊಂದು ಅಚ್ಚರಿಯ ಸಂಗತಿ ಅಂದ್ರೆ ಪಾಕಿಸ್ತಾನದಲ್ಲೂ ಸಖತ್ ಹವಾ ಎಬ್ಬಿಸಿದೆ.. ಬಾಲಯ್ಯಗೆ ಪಾಕಿಸ್ತಾನದಿಂದಲೂ ಅಭಿಮಾನಿಗಳು ವಾಟ್ಸಪ್ ಮೂಲಕ ವಿಡಿಯೋ ಕಾಲ್​ನಲ್ಲಿ ಶುಭಾಶಯಗಳನ್ನ ತಿಳಿಸಿದ್ದಾರೆ..

First published: