'ವಾರಿಸು' ಸಿನಿಮಾವನ್ನು ತೆಲುಗು ನಿರ್ಮಾಪಕ ದಿಲ್ ರಾಜು ನಿರ್ಮಿಸಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. ಇದರಲ್ಲಿ ವಿಜಯ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ. ಅಜಿತ್ ಅಭಿನಯದ 'ತುನಿವು' ಆಕ್ಷನ್ ಡ್ರಾಮಾ. ಈ ಬಾರಿಯ ಸಂಕ್ರಾಂತಿಗೆ ಕಣಕ್ಕಿಳಿದಿರುವ ಈ ಇಬ್ಬರು ಹೀರೋಗಳಲ್ಲಿ ಯಾರ ಮೇಲುಗೈ ಸಾಧಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.