Ajith-AK 62: ಅಜಿತ್ ಎಕೆ-62 ಲುಕ್ ವೈರಲ್! ವಲಿಮೈ ನಂತರ ಮತ್ತೊಂದು ಹಿಟ್ ಪಕ್ಕಾ ಅಂತಿದ್ದಾರೆ ಫ್ಯಾನ್ಸ್

Ajith - AK 62: ತಮಿಳಿನ ಸ್ಟಾರ್ ಹೀರೋ ಅಜಿತ್ ಇತ್ತೀಚೆಗಷ್ಟೇ 'ವಲಿಮೈ' ಚಿತ್ರದ ಸುದ್ದಿ ಮಾಡಿದ್ದರು. ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ತಮಿಳಿನಲ್ಲಿ ಯಶಸ್ಸು ಕಂಡ ಈ ಸಿನಿಮಾ ಬೇರೆ ಭಾಷೆಗಳಲ್ಲಿ ಅಷ್ಟಾಗಿ ವರ್ಕ್ ಔಟ್ ಆಗಲಿಲ್ಲ. ನಟ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದು ಅವರ ಸೆಕೆಂಡ್ ಲುಕ್ ರಿಲೀಸ್ ಆಗಿದೆ.

First published: