Konkona Sen Sharma: ಸಿನಿಮಾ ಪ್ರಚಾರಕ್ಕಾಗಿ ಮಾಡಿದ ಫೋಟೋಶೂಟ್​ಗೆ ಬ್ಲೌಸ್​ ತೊಡದೆ ಪೋಸ್​ ಕೊಟ್ಟ ನಟಿ ಕೊಂಕಣ ಸೇನ್​ ಶರ್ಮಾ..!

Konkona Sen Sharma: ಖ್ಯಾತ ಬಾಲಿವುಡ್​ ನಟಿ ಹಾಗೂ ನಿರ್ಮಾಪಕಿ ಕೊಂಕಣ ಸೇನ್ ಶರ್ಮಾ. ಸದ್ಯ ಸಿನಿಮಾ ನಿರ್ಮಾಣ ಮಾಡುತ್ತಾ ಹಾಗೂ ಚೂಸಿಯಾಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಾ ಬ್ಯುಸಿಯಾಗಿರುವ ನಟಿ ಇತ್ತೀಚೆಗಷ್ಟೆ ಒಂದು ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಆದರೆ ಈ ಫೋಟೋಶೂಟ್​ಗೆ ಸೀರೆಯುಟ್ಟಿರುವ ಕೊಂಕಣ ರವಿಕೆಯನ್ನೇ ತೊಟ್ಟಿಲ್ಲವಂತೆ. (ಚಿತ್ರಗಳು ಕೃಪೆ: ಕೊಂಕಣ ಸೇನ್​ ಶರ್ಮಾ ಇನ್​ಸ್ಟಾಗ್ರಾಂ ಖಾತೆ)

First published: