HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

Happy Birthday Nysa: ಬಾಲಿವುಡ್​ನ ಸ್ಟಾರ್​ ಕಿಡ್ಸ್​ಗಳಲ್ಲಿ ಇತ್ತೀಚೆಗೆ ಕಾಜೋಲ್​-ಅಜಯ್​ ದೇವಗನ್​ ಅವರು ಮಗಳು ನ್ಯಾಸಾರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ನಿನ್ನೆಯಷ್ಟೆ 17ನೇ ವಸಂತಕ್ಕೆ ಕಾಲಿಟ್ಟ ನ್ಯಾಸಾಗೆ ಅಜಯ್​ ಹಾಗೂ ಕಾಜೋಲ್​ ಅಪರೂಪದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. (ಚಿತ್ರಗಳು ಕೃಪೆ; ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ)

First published:

  • 116

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಬಾಲಿವುಡ್​ನ ಸ್ಟಾರ್​ ಕಿಡ್ಸ್​ಗಳಲ್ಲಿ ಇತ್ತೀಚೆಗೆ ಕಾಜೋಲ್​-ಅಜಯ್​ ದೇವಗನ್​ ಅವರು ಮಗಳು ನ್ಯಾಸಾರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.

    MORE
    GALLERIES

  • 216

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ನಿನ್ನೆಯಷ್ಟೆ 17ನೇ ವಸಂತಕ್ಕೆ ಕಾಲಿಟ್ಟ ನ್ಯಾಸಾಗೆ ಅಜಯ್​ ಹಾಗೂ ಕಾಜೋಲ್​ ಅಪರೂಪದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

    MORE
    GALLERIES

  • 316

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಕಾಜೋಲ್​ ಸಹ ಮಗಳ ಚಿಕ್ಕಂದಿನ ಚಿತ್ರವನ್ನು ಹುಟ್ಟುಹಬ್ಬದಂದು ಹಂಚಿಕೊಂಡಿದ್ದಾರೆ.

    MORE
    GALLERIES

  • 416

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ನ್ಯಾಸಾ ಬಾಲಿವುಡ್​ಗೆ ಯಾವಾಗ ಎಂಟ್ರಿ ಕೊಡಲಿದ್ದಾರೆ ಅಂತ ಹಿಂದೆ ಬೀಳೋರಿಗೆ ಈ ಹಿಂದೆ ಕಾಜೋಲ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದರು.

    MORE
    GALLERIES

  • 516

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಇನ್ನು ಚಿಕ್ಕ ಹುಡುಗಿ ಅವಳು. ಅವಳನ್ನು ಹಾಗೇ ಇರಲು ಬಿಡಿ ಎಂದಿದ್ದರು.

    MORE
    GALLERIES

  • 616

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಇತ್ತೀಚೆಗೆ ಮಗಳ ಕೆಲವು ಫೋಟೋಗಳನ್ನು ಕಾಜೋಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    MORE
    GALLERIES

  • 716

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ನ್ಯಾಸಾ ಹುಟ್ಟುಹಬ್ಬಕ್ಕೆ ಚಿಕ್ಕಮ್ಮ ತನಿಶಾ ಸಹ ಈ ಚಿತ್ರದೊಂದಿಗೆ ವಿಶ್​ ಮಾಡಿದ್ದಾರೆ.

    MORE
    GALLERIES

  • 816

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಕೊರೋನಾ ಭೀತಿ ಹಿನ್ನಲೆಯಲ್ಲಿ ಸಿಂಗಪುರದಲ್ಲಿದ್ದ ಮಗಳನ್ನು ಕಾಜೋಲ್​ ಮುಂಬೈಗೆ ಕರೆ ತಂದಿದ್ದರು.

    MORE
    GALLERIES

  • 916

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಆಗ ನೆಟ್ಟಿಗರು ಅಜಯ್​ ಅವರಿಗೆ ಕಾಜೋಲ್​ ಹಾಗೂ ಅವರ ಮಗಳ ಆರೋಗ್ಯದ ಕುರಿತು ಟ್ವೀಟ್​ ಮಾಡುತ್ತಿದ್ದರು.

    MORE
    GALLERIES

  • 1016

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಆಗ ಅಜಯ್​ ದೇವಗನ್​ ಟ್ವೀಟ್​ ಮಾಡುವ ಮೂಲಕ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದರು.

    MORE
    GALLERIES

  • 1116

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಮಗಳು ನ್ಯಾಸಾ ಜೊತೆ ಕಾಜೋಲ್​

    MORE
    GALLERIES

  • 1216

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಕಾಜೋಲ್​ ಹಾಗೂ ನ್ಯಾಸಾ

    MORE
    GALLERIES

  • 1316

    ನ್ಯಾಸಾ

    MORE
    GALLERIES

  • 1416

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಕಾಜೋಲ್​ ಹಾಗೂ ನ್ಯಾಸಾ

    MORE
    GALLERIES

  • 1516

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಅಜಯ್​-ಕಾಜೋಲ್​ ಕುಟುಂಬ

    MORE
    GALLERIES

  • 1616

    HBD Nysa: ಮಗಳ ಹುಟ್ಟುಹಬ್ಬದಂದು ಮುದ್ದಾದ ಚಿತ್ರಗಳನ್ನ ಹಂಚಿಕೊಂಡ ಅಜಯ್ ದೇವಗನ್​​-ಕಾಜೋಲ್​..!

    ಅಮ್ಮ ಕಾಜೋಲ್​ ಜತೆ ನ್ಯಾಸಾ

    MORE
    GALLERIES