Tanhaji Movie: ಯೋಗಿ ಆದಿತ್ಯನಾಥ್ ಸರ್ಕಾರದಿಂದ ತಾನಾಜಿ ಸಿನಿಮಾಗೆ ತೆರಿಗೆ ವಿನಾಯಿತಿ; ಅಜಯ್ ದೇವಗನ್ ಹೇಳಿದ್ದೇನು?

Tanhaji Movie Collection: ಮರಾಠ ಸಾಮ್ರಾಜ್ಯದ ನಾಯಕನ ಸಾಹಸಗಾಥೆಯನ್ನು ಬಿತ್ತರಿಸುವ 'ತಾನಾಜಿ' ಸಿನಿಮಾಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಪ್ರೋತ್ಸಾಹಕ್ಕೆ ನಟ ಅಜಯ್ ದೇವಗನ್ ಧನ್ಯವಾದಗಳನ್ನು ತಿಳಿಸಿದ್ದಾರೆ.

First published: