Ajay Rao: ಮಗಳನ್ನು ಕೈ ಹಿಡಿದು ನಡೆಸಿದ ಅಜಯ್​ ರಾವ್​: ಅಪ್ಪ-ಮಗಳ ಮುದ್ದಾದ ಫೋಟೋ ವೈರಲ್​..!

Ajay Rao: ಎಕ್ಸ್​ಕ್ಯೂಸ್​ಮಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಅಜಯ್​ ರಾವ್​ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ತಾಜಮಹಲ್, ಕೃಷ್ಣನ್​ ಲವ್​ ಸ್ಟೋರಿ ಹಾಗೂ ಇತರೆ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಮುಂಚಿ, ನೋಡುಗರ ಪ್ರೇಕ್ಷಕರ ಗಮನ ಸೆಳೆದ ನಟ ಅಜಯ್​ ರಾವ್​. ಮಗಳೊಂದಿಗೆ ಹೆಜ್ಜೆ ಹಾಕಿರುವ ಈ ನಟನ ಫೋಟೋ ಸದ್ಯ ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಅಜಯ್​ ರಾವ್​ ಇನ್​ಸ್ಟಾಗ್ರಾಂ ಖಾತೆ)

First published: